ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹನುಮ ಜಯಂತೋತ್ಸವ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಪುಟ್ಟ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಉತ್ಸವ ಜರುಗಿತು. ಈ ಕಾರ್ಯಕ್ರಮದಲ್ಲಿ ದೇವರಿಗೆ ಅಭಿಷೇಕ ಕಾರ್ಯ ಮತ್ತು ಅನ್ನ ಸಂತರ್ಪಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು ಈ ದೇವಸ್ಥಾನವು ಹಲವಾರು ರೀತಿಯ ಪ್ರಸಿದ್ಧಿ ಪಡೆದಿದ್ದು ಇಲ್ಲಿ ಪುಟ್ಟ ಹನುಮಂತ ಇದು ಇಲ್ಲಿ ಹಲವಾರು ಪವಾಡಗಳು ನಡೆಯುತ್ತದೆ ಎಂದು ಈ ಗ್ರಾಮದ ಹಿರಿಯರು ತಿಳಿಸಿರುತ್ತಾರೆ ಅಂದಿನಿಂದ ಇಂದಿನವರೆಗೂ ಹನುಮ ಜಯಂತಿಯನ್ನು ನೆರವೇರಿಸುತ್ತಾ ಬಂದಿದ್ದು ಸುಮಾರು 2000 ಜನರಿಗೆ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ದಾನಿಗಳು ಆಹಾರ ಸಾಮಗ್ರಿಗಳು ಮತ್ತು ಧನಸಹಾಯವನ್ನು ರಾವಂದೂರು ಹಂಡಿತವಳ್ಳಿ ತಮ್ಮಡಹಳ್ಳಿ ಗಳಗನಕೆರೆ ಗ್ರಾಮದವರು ಸಹಾಯ ಮಾಡಿದರು ಈ ಕಾರ್ಯಕ್ರಮದಲ್ಲಿ ನಾಗರಾಜ್ ಶೆಟ್ಟಿ ಎಚ್ಪಿ ನಾಗೇಂದ್ರ ಅವರು ನಿವೃತ್ತ ಶಿಕ್ಷಕರಾದ ಶಿವಕುಮಾರ್ ನಿವೃತ್ತ ಶಿಕ್ಷಕರು ಎಚ್ ಪಿ ಶಿವಕುಮಾರ್ ರಾಜಮೂರ್ತಿ ಹೆಚ್ಎಸ್ ಭರತೇಶ್ ಪೋಲಿಸ್ ಇಲಾಖೆ ಪ್ರಭುರವರು ದಶರಥ ಗಾರೆ ಶಿವಣ್ಣ ಭೋಗೇಶ್ ಅನಿಲ್ ವಿಶ್ವನಾಥ್ ಎಚ್ ಪಿ ಪ್ರಕಾಶ್ ಅರ್ಚಕರಾದ ಸುಬ್ರಮಣ್ಯ ಸ್ವಾಮಿಗಳು ಹಾಗೂ ಗ್ರಾಮದ ಯುವಕರು ಹನುಮಂತ ರಾಯ ಸೇವಾ ಸಮಿತಿ ಗ್ರಾಮಸ್ಥರು ಭಕ್ತಾದಿಗಳು ಹಾಜರಿದ್ದರು

ವರದಿ ಹೆಚ್ ಆರ್ ಶಂಕರ್ ಹಂಡಿತವಳ್ಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!