ಬಳ್ಳಾರಿ / ಕಂಪ್ಲಿ : ಪಟ್ಟಣದ ಯ ಎಸ್ . ಎನ್. ಪೇಟೆ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಬೆಂಗಳೂರು,
ರಾಜ್ಯ ಕಾರ್ಯಧ್ಯಕ್ಷರಾದ ಶ್ರೀ ನಾಗನಗೌಡ. ಎಂ. ಎ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಪ್ಲಿ ತಾಲೂಕು ಘಟಕ ರಚನೆ ಮಾಡಲಾಯಿತು.
ಅಧ್ಯಕ್ಷ – ಶ್ರೀ ವಸಂತ. ವಿ
ಪ್ರಧಾನ ಕಾರ್ಯದರ್ಶಿ – ಜೋಗಿ ರುದ್ರಪ್ಪ ನಾಯಕ್
ಗೌರವ ಅಧ್ಯಕ್ಷ – ಚಂದ್ರಶೇಖರ ಶೆಟ್ರು,
ಕಾರ್ಯಧ್ಯಕ್ಷ – ಸೋಮಶೇಖರ್,
ಹಿರಿಯ ಉಪಾಧ್ಯಕ್ಷರಾಗಿ – ಹನುಮನಗೌಡ, ಖಲೀಲ್ ಸಾಬ್, ರೂಪಕಲಾ, ರೇವಣಸಿದ್ದೇಶ,
ಉಪಾಧ್ಯಕ್ಷರು (ಮಹಿಳೆ ) – ಶಾಂತಾ ಗಡ್ಡದ,
ಖಜಾಂಚಿ – ಪರಶುರಾಮ್ ಪವಾರ್,
ಸಹಕಾರ್ಯದರ್ಶಿ – ಶಂಕರ ಮೂರ್ತಿ,
ಸಹಕಾರ್ಯದರ್ಶಿ (ಮಹಿಳೆ ) – ನಜಾಹತ್ ಜಬೀಲ್,
ಸಂಘಟನಾ ಕಾರ್ಯದರ್ಶಿ – ಬಸವರಾಜ್ ಶಿಡೆಗಲ್
ಸಂಘಟನಾ ಕಾರ್ಯದರ್ಶಿ (ಮಹಿಳೆ ) – ರತ್ನಮ್ಮ ಬಡಿಗೇರ್,
ಕ್ರೀಡಾ ಮತ್ತು ಸಂಸ್ಕೃತಿಕ ಕಾರ್ಯದರ್ಶಿಗಳಾಗಿ
ಶ್ರೀ ವಿರೇಶ್,
ಶ್ರೀಮತಿ ತಿಪ್ಪಮ್ಮ,
ಶ್ರೀಮತಿ ಪರಿಮಳ,
ಶ್ರೀಮತಿ ಉಷಾರಾಣಿ
ಶ್ರೀಮತಿ ಪುಷ್ಪವತಿ,
ಶ್ರೀ ಶಶಿಧರ್ ಅಕ್ಕಸಾಲಿ
ಶ್ರೀ ಬಸವರಾಜ್ ಅಕ್ಕಸಾಲಿ
ಮಾಧ್ಯಮ ಸಲಹೆಗರಾರು
ಶ್ರೀ ವಿಶ್ವನಾಥ್,
ಶ್ರೀ ವೀರಭದ್ರಪ್ಪ,
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಶ್ರೀಮತಿ ಲತಾ,
ಶ್ರೀಮತಿ ಚೈತ್ರ,
ಶ್ರೀ ಗುರುಸಿದ್ದಪ್ಪ,
ಶ್ರೀಮತಿ ಚಂದ್ರಪ್ಪ,
ಶ್ರೀಮತಿ ರೇಖಾ,
ಶ್ರೀಮತಿ ವಿಜಯಲಕ್ಷ್ಮಿ,
ಶ್ರೀಮತಿ ಸಂಗನಗೌಡ,
ಶ್ರೀಮತಿ ಭೂಮೇಶ್,
ಶ್ರೀಮತಿ ಸುಮಿತ್ರ ದೇಸಾಯಿ,
ಶ್ರೀಮತಿ ಸುಮಿತ್ರಾ,
ಶ್ರೀ ಸದಾಶಿವ,
ಶ್ರೀಮತಿ ನೇತ್ರಾವತಿ,
ಶ್ರೀಮತಿ ಸುದರ್ಶನಮ್ಮ,
ಶ್ರೀಮತಿ ಜ್ಯೋತಿ. ಪಿ.ಎಂ,
ಶ್ರೀಮತಿ ಜ್ಞಾನ ಲಕ್ಷ್ಮಿ,
ಶ್ರೀ ನಾಗರಾಜ್ ಶಾಂತಿನಗರ,
ಶ್ರೀಮತಿ ಸವಿತಾ,
ಶ್ರೀಮತಿ ಗಂಗಮ್ಮ ಮುದ್ದಾಪುರ,
ಶ್ರೀ ರಮೇಶ್ ಪೂಜಾರ್ ಅವಿರೋಧವಾಗಿ ಆಯ್ಕೆಯಾದರು.
ವರದಿ : ಜಿಲಾನಸಾಬ್ ಬಡಿಗೇರ್




















