ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಜೃಂಭಣೆಯಿಂದ ಜರುಗಿದ ಸುದರ್ಶನ ಹೋಮ

ಬೆಂಗಳೂರು: ಬ್ರಾಹ್ಮಣ ಮಹಾ ಸಭೆಯ ಅಭಿವೃದ್ಧಿಗೆ ಮತ್ತು ಬ್ರಾಹ್ಮಣರ ಶ್ರೇಯಸ್ಸಿಗಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ಗಾಯತ್ರಿ ಭವನದಲ್ಲಿ ಸತತವಾಗಿ ಮೂರುದಿನ ಪೂಜೆ ಮತ್ತು ಹೋಮ ಕಾರ್ಯಕ್ರಮವನ್ನು ಅಧ್ಯಕ್ಷರಾದ ಶ್ರೀ ರಘುನಾಥ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿ ಇಂದು ಮಧ್ಯಾಹ್ನ 4.00 ಗಂಟೆಗೆ ಮುಕ್ತಾಯಗೊಂಡಿತು.

ಸುದರ್ಶನ ಹೋಮ, ಜಾತವೇದಸೆ ಹೋಮ, ಅಘೋರಾಸ್ತ್ರ ಹೋಮ, ಭಾಗ್ಯಸೂಕ್ತ ಹೋಮ, ಐಕ್ಯಮತ್ಯ ಸೂಕ್ತ ಹೋಮ, ಆಶ್ಲೇಷ ಬಲಿ ಹೋಮ ಹಾಗು 24000 ಸಾವಿರ ಗಾಯತ್ರಿ ಜಪ ಮತ್ತು ಹೋಮ ಬಹಳ ವಿಜೃಂಭಣೆಯಿಂದ ನಡೆಯಿತು.

ಮಾಜಿ ಅಧ್ಯಕ್ಷರಾದ ಶ್ರೀ ಅಶೋಕ್ ಹಾರ್ನಲ್ಲಿ, ಹಿರಿಯ ಉಪಾಧ್ಯಕ್ಷರಾದ ಶ್ರೀ ಆರ್ ಲಕ್ಷೀಮಂತ್, ಪ್ರಧಾನ ಕಾರ್ಯದರ್ಶಿಗಳಾದ ಡಾ ಸತ್ಯಪ್ರಕಾಶ್, ಉಪಾಧ್ಯಕ್ಷರುಗಳಾದ ಶ್ರೀಮತಿ ಅಂಬಿಕಾ ರಾಮಚಂದ್ರ, ಶ್ರೀ ಶಿವಮೊಗ್ಗ ದತ್ತಾತ್ರಿ, ರಾಜಶೇಖರ್, ನಾಗಭೂಷಣ ರಾವ್, ಹೊಸಕೋಟೆ ಎಲ್ ಅಂಡ್ ಟಿ ಮಂಜುನಾಥ್, ರಾಮಪ್ರಸಾದ್, ನಾಗೇಶ್, ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಮಾಲಿನಿ, ಅನಿಲಕುಮಾರ್, ರವಿಶಂಕರ್, ರವಿಕುಮಾರ್, ಸತೀಶ್ ಊರಾಳ್, ಹಾಸನದ ಶ್ರೀ ವೆಂಕಟೇಶ್, ಮೇಸ್ಟ್ರು ನಾಗೇಂದ್ರ, ಪ್ರಹಾಲ್ಲದ್ ಬಾಬು, ಮಾಜಿ ಉಪಾಧ್ಯಕ್ಷರಾದ ಶ್ರೀ ಸುಧಾಕರ್ ಬಾಬು, ಶ್ರೀ ರಾಜೇಂದ್ರಪ್ರಸಾದ್, ಶ್ರೀ ರಾಘವೇಂದ್ರ ಭಟ್, ಮಾಜಿ ಕಾರ್ಯದರ್ಶಿಗಳಾದ ಶ್ರೀ ಶ್ರೀಧರಮೂರ್ತಿ, ಶ್ರೀ ಹೆಬ್ಬಾಳ್ ಜೈಸಿಂಹ, ಶ್ರೀ ಚಿದಾನಂದ, ಶ್ರೀ ಅಚ್ಚುಮೂರ್ತಿ, ದತ್ತಣ್ಣ ನಾಡಿಗೆರೆ, ಶ್ರೀ ರಾಘವೇಂದ್ರ ರಾವ್, ಲಕ್ಷ್ಮೀದೇಶಪಾಂಡೆ, ಪದ್ಮಪ್ರಕಾಶ್, ಲತಾ ಕುಮಾರ್, ಸಂದ್ಯಾ ಸುರೇಶ್, ಸುರೇಶ್ ರಥಯಾತ್ರೆ, ಸಂಗೀತ, ಐತಾಳ್, ಸುಬ್ರಮಣ್ಯ, ರವಿಶಂಕರ್, ಛಾಯಾಪತಿ, ವೆಂಕಟಕಿಟ್ಟಿ, ಶ್ರೀಮತಿ ಚೂಡಾಮಣಿ, ಸತ್ಯಮೂರ್ತಿ, ವೆಂಕಟೇಶ್ ದ್ವಾರಕನಾಥ್, ವಿಜಯ್ಕುಮಾರ್, ನಾಗರಾಜ್, ವೇಣುಗೋಪಾಲ್, ವಕೀಲರಾದ ಚಂದ್ರಶೇಖರ್, ಮಲ್ನಾಡು ಪ್ರಭಾಕರ್, ಸೂರ್ಯಪ್ರಕಾಶ್, ಪ್ರಕಾಶ್ ಭಾರಡ್ವಾಜ್, ಉತ್ತರಹಳ್ಳಿ ಮುರಳಿ, ಉತ್ತರಹಳ್ಳಿ ಚಂದ್ರು, ಪರಿಸರ ಚಂದ್ರು, ರವೀಂದ್ರ, ಗೋಪಿನಾಥ್, ಪಾಂಡುರಂಗ, ಗೋಪಾಲಕೃಷ್ಣ, ಶ್ರೀಮತಿ ರೇಖಾ ಲಕ್ಷ್ಮಿಕಾಂತ್, ಶಾಮಪ್ರಸಾದ್, ಹರಿಪ್ರಸಾದ್, ಕಾಶೀನಾಥ್, police ಆನಂದ್, ವರ್ತೂರು ಚೈತನ್ಯ ಕುಮಾರ್ ಹಾಗು ಇನ್ನು ಅನೇಕ ಬ್ರಾಹ್ಮಣ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವೇದ ವಿದ್ವಾಂಸರಾದ ಶ್ರೀ ವಾರದಾರಜ್ ತಂತ್ರಿ ಅವರ ತಂಡವು ಈ ಮೂರು ದಿನದ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!