ಬೆಂಗಳೂರು : ಹೃದಯದಿಂದ ಹೃದಯಕ್ಕೆ ಮತ್ತು ಹೃದಯಕ್ಕಾಗಿ ಎಂಬ ವಿಚಾರವಾಗಿ ಅರೋಗ್ಯ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 07.08.2026 ರಂದು ಸಂಜೆ 6.15ಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ (ರಿ.) ಇದರ ಬನಶಂಕರಿಯಲ್ಲಿರುವ ಗಾಯತ್ರಿ ಭವನ, 3070, 9th ಮೇನ್ ರೋಡ್ , ಸಿದ್ದಣ್ಣ ಲೇಔಟ್ , ಬನಶಂಕರಿ ಸ್ಟೇಜ್ II, ಬಸವನಗುಡಿ , ಬೆಂಗಳೂರು ಇಲ್ಲಿ ಆಯೋಜಿಸಲಾಗುತ್ತಿದ್ದು ಸದಸ್ಯರೆಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮಹಾಸಭಾ ಅಧ್ಯಕ್ಷ ಶ್ರೀ ಎಸ್ ರಘುನಾಥ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಡಾ || ಎನ್.ಎಸ್. ರಾಜೇಂದ್ರ , ಹಾರ್ಟ್ ಟು ಹಾರ್ಟ್ ಅಂಡ್ ಫಾರ್ ಹಾರ್ಟ್ ಕೇರ್, MBBS, MRCP, MD, BSE, CCT, FESC, FRCP, FSCAI, Consultant cardiologist – Structural and coronary Intervention Glenfield Hospital, UHL NHS Trust, Leicester, UKClinical Audit Lead-Cardiology/ RRCV. Senior Lecturer (Hon) University of Leicester , UK. ಇವರು ನಡೆಸಿ ಕೊಡುತ್ತಿದ್ದು,
Lecture by Dr N. S. Rajendra,MBBS, MRCP, MD, BSE, CCT, FESC, FRCP, FSCAI
Consultant cardiologist – Structural and coronary InterventionGlenfield Hospital, UHL NHS Trust, Leicester, UKClinical Audit Lead-Cardiology/ RRCV. Senior Lecturer (Hon) University of Leicester , UK. ಇವರಿಂದ ಉಪನ್ಯಾಸ ಕೂಡಾ ಏರ್ಪಡಿಸಲಾಗುತ್ತಿದೆ.
ದಿನಾಂಕ: 07-08-2026 ಶುಕ್ರವಾರ
ಸ್ಥಳ: ಗಾಯತ್ರಿ ಭವನ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ.
ಸಮಯ: ಸಂಜೆ 06.15 ಕ್ಕೆ
ಎಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ|| ಎನ್. ಎಸ್. ರಾಜೇಂದ್ರ ಅವರ ಸಲಹೆಗಳನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ /ಬೆಂಗಳೂರು.




















