ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಸಾಲಬಾವಿ ಗ್ರಾಮದ ನಿರುಪಾದಿ ಹನುಮಂತಪ್ಪ ಮದಲಗಟ್ಟಿ ಇವರು ಐಐಟಿ ದೆಹಲಿ ನೇಮಕಗೊಂಡಿರುವುದಕ್ಕೆ ಇಂದು ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ರಾಮಣ್ಣ ಸಾಲಬಾವಿ, ಎಂಎಫ್ ನದಾಫ್, ಗ್ಯಾರೆಂಟಿ ಸಮಿತಿಯ ಸದಸ್ಯರಾದ ಹುಲಗಪ್ಪ ಬಂಡಿ ವಡ್ಡರ್, ಯುವ ಮುಖಂಡರಾದ ಬಸವರಾಜ್ ಜಂಬಾಳಿ, ಹನುಮಂತಪ್ಪ ಹಿರೇಮನಿ, ಲಕ್ಷ್ಮಣ್ ಕುಲಕರ್ಣಿ, ಪತ್ರಕರ್ತರು ಹಾಗೂ ಯುವ ವಕೀಲರಾದ ಪಾಲಾಕ್ಷಿ ತಿಪ್ನಳ್ಳಿ, ಹನುಮಂತಪ್ಪ ಮದಲಗಟ್ಟಿ, ಶರಣಪ್ಪ ತಲ್ಲೂರು, ಎಲ್ಲಪ್ಪ ಗುಮಗೇರಿ ಸೇರಿದಂತೆ ಇತರರು ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















