ಬೆಂಗಳೂರು : ಕರ್ನಾಟಕ ಸರ್ಕಾರದಲ್ಲಿ ಸಂಪುಟ ವಿಸ್ತರಣೆಗಾಗಿ ನೂತನ ಸಚಿವರ ಸೇರ್ಪಡೆ ಪ್ರಸ್ತಾಪಕ್ಕೆ ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದು ಈ ಕೆಳಗಿನ ಶಾಸಕರು ಆಯ್ಕೆ ಆಗಿರುತ್ತಾರೆಂದು ಶ್ರೀ ಕೆ.ಸಿ. ವೇಣುಗಾಪಾಲ ಅವರು ತಿಳಿಸಿರುತ್ತಾರೆಂದು ವರದಿ ತಿಳಿಸಿದೆ.
ಶ್ರೀ ಪಿ. ಎಂ. ನರೇಂದ್ರಸ್ವಾಮಿ
ಶ್ರೀ ಶಿವರಾಜ್ ತಂಗಡಗಿ
ಶ್ರೀ ರುದ್ರಪ್ಪ ಲಮಾಣಿ
ಶ್ರೀ ಕೆ. ಎಸ್. ಬಸವಂತಪ್ಪ
ಶ್ರೀ ಬಿ. ನಾಗೇಂದ್ರ
ಶ್ರೀ ಟಿ. ರಘುಮೂರ್ತಿ
ಶ್ರೀ ಬಿ. ಜೆಡ್. ಜಮೀರ್ ಅಹಮದ್ ಖಾನ್
ಶ್ರೀ ರಿಜ್ವಾನ್ ಅರ್ಷದ್
ಶ್ರೀ ಸಂತೋಷ್ ಲಾಡ್
ಶ್ರೀ ಮಧು ಬಂಗಾರಪ್ಪ
ಶ್ರೀ ಪುಟ್ಟರಂಗಶೆಟ್ಟಿ
ಶ್ರೀ ಮಂಕಾಳ ವೈದ್ಯ
ಡಾ. ಅಜಯ್ ಸಿಂಗ್
ಶ್ರೀ ಎನ್. ಚಲುವರಾಯಸ್ವಾಮಿ
ಶ್ರೀ ಕೆ. ಎಂ. ಶಿವಲಿಂಗೇಗೌಡ
ಶ್ರೀ ಎಚ್. ಸಿ. ಬಾಲಕೃಷ್ಣ
ಶ್ರೀಮತಿ ಗಾಯತ್ರಿ ಶಾಂತೇಗೌಡ
ಶ್ರೀ ಬಸವರಾಜ ರಾಯರೆಡ್ಡಿ
ಶ್ರೀ ವಿಜಯಾನಂದ್ ಕಾಶಪ್ಪನವರ್
ಶ್ರೀ ಲಕ್ಷ್ಮಣ ಸವದಿ.
ಕರ್ನಾಟಕದ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಈ ಕೆಳಗಿನ ಹುದ್ದೆಗಳ ಪ್ರಸ್ತಾಪಕ್ಕೂ ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ:
ಸಭಾಪತಿ (ಸ್ಪೀಕರ್),
ವಿಧಾನ ಸಭೆ: ಶ್ರೀ ಜಿ. ಎಸ್. ಪಾಟೀಲ್
ಉಪ ಸಭಾಪತಿ, ವಿಧಾನ ಸಭೆ: ಶ್ರೀ ಎ. ಎಸ್. ಪೊನ್ನಣ್ಣ
ಸಭಾಪತಿ (ಚೇರ್ಮನ್), ವಿಧಾನ ಪರಿಷತ್: ಶ್ರೀ ಸಲೀಂ ಅಹಮದ್
ಉಪ ಸಭಾಪತಿ, ವಿಧಾನ ಪರಿಷತ್: ಶ್ರೀಮತಿ ಉಮಾಶ್ರೀ
ಕರ್ನಾಟಕದ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಈ ಕೆಳಗಿನ ಹುದ್ದೆಗಳ ಪ್ರಸ್ತಾಪಕ್ಕೂ ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ:
ಸಭಾಪತಿ (ಸ್ಪೀಕರ್), ವಿಧಾನ ಸಭೆ: ಶ್ರೀ ಜಿ. ಎಸ್. ಪಾಟೀಲ್
ಉಪ ಸಭಾಪತಿ, ವಿಧಾನ ಸಭೆ: ಶ್ರೀ ಎ. ಎಸ್. ಪೊನ್ನಣ್ಣ
ಸಭಾಪತಿ (ಚೇರ್ಮನ್), ವಿಧಾನ ಪರಿಷತ್: ಶ್ರೀ ಸಲೀಂ ಅಹಮದ್
ಉಪ ಸಭಾಪತಿ, ವಿಧಾನ ಪರಿಷತ್: ಶ್ರೀಮತಿ ಉಮಾಶ್ರೀ
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ .